ಮಂಜಿನ ಹನಿ

ಹಿಂದಿರುಗಿ ನೋಡದೆ
ಆ ದಾರಿಯಲಿ ನೀನಂದು
ಮುನ್ನಡೆಯಲು…
ಎಸಲಿಲ್ಲದ ಹೂವಿನ ಮೇಲೆ
ಜಾರಿಬಿದ್ದ ಮಂಜಿನ ಹನಿಯಂತೆ
ಒಡೆದು ಹೋದದ್ದು
ನನ್ನ ಕನಸುಸಗಳಾಗಿದೆ
'
ಅಶ್ವತ್ ,ಬಿ. ಎನ್

- ಅಶ್ವತ

04 Dec 2014, 02:52 am
Download App from Playstore: