*-ಪ್ರಯತ್ನ-*
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
ಸಾಧನೆ ಸಾವಿರ. ಮೆಟ್ಟಿಲೇನಲ್ಲ,
ಅಡಿ ಅಡಿಗಳನಿಡೆ ಮೆಟ್ಟುವೆವೆಲ್ಲ, .
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
//ಶ್ರೀ ವತ್ಸ//
- ಶ್ರೀವತ್ಸ
03 Dec 2014, 04:58 pm
Download App from Playstore: