ತಡ
ಅಮವಾಸ್ಯೆಯ ರಾತ್ರಿಯಲ್ಲಿ
ಕಂಡ ಕನಸುಗಳೆಲ್ಲ
ಬೆಳದಿಂಗಳ ಬೆಳಕಲ್ಲಿ
ನನಸಾಗಲು ಸಜ್ಜಾಗುತಿವೆ..
ಮೋಡ ಬಿಟ್ಟು ಹೊರಬರಲು
ಚಂದಿರ ಯಕೋ
ತಡ ಮಾಡುತ್ತಿದೆ.
- ನಿಮ್ಮಿ
02 Dec 2014, 04:11 pm
Download
App from Playstore: