ಮನಸಿನ ಆಳ

ಮನಸಿನ ಆಳದಲಿ ನೋವಿದೆ
ಕನಸಿನ ಆಳದಲಿ ನೆನಪಿದೆ
ಹೃದಯದ ಆಳದಲಿ ಒಲವಿದೆ
ಬದುಕಿನ ಹಾದಿಯಲಿ ಕಷ್ಟವಿದೆ
ಆದರು ಬದುಕುವ ಛಲವಿದೆ
ನಾಳೆಯಾದರು ಸುಖ ಸಿಗುವ ಬಯಕೆ ಇದೆ



ನಾಗರಾಜ ಎಸ್ ಎಲ್

- ನಾಗರಾಜ ಎಸ್ ಎಲ್ ಸಂತೆಕೊಪ್ಪ

12 Mar 2016, 05:13 pm
Download App from Playstore: