ಅಂಜಿಕೆ ಎಂಬ ಸುಳ್ಳಿಯಲ್ಲಿ ಸಿ

ಜಗತ್ತಿನ ಕಣ್ಣಿಗೆ ಮನಸಿದು ಮನಸಿಲ್ದೆ ಇರೋ ತರಾ ಇದ್ದವಳ್ಳು ನನ್ವಳ್ಳು.

ಅಂಜಿಕೆ ಎಂಬ ಸುಳಿಯಲಿ ಸಿಲುಕಿ ಕೋಂಡವಳ್ಳು ನನ್ನವಳು

ಆದ್ರೆ ಆ ಮನಸ್ಸು ಅರಿತಿರುವ ಮನಸು ನನ್ನದು

ನಂಬಿಕೆಯೆ ಹಿಂಬಾಲಿಸಿ ಹೊಂಟಿರುವ
ಒಂಟಿ ಜೀವಿ

ಈ ಒಂಟಿ ಜೀವಿಗೆ
ಸಹಜಿವಿ ಆಗೊ ಬಯಕೆ

ಈ ಬಯಕೆಯ ತಿರಿಸೊ
ಕಾಮನ ಬಿಲ್ಲು ಅವಳಾಗತಳಾ

- ಪ್ರದೀಪ.ಮ.ಪಾಡಮುಖೆ

12 Mar 2016, 04:32 am
Download App from Playstore: