ರೂಪ
ರೂಪದಿ ನೋಡಿದರೆ ಅವಳೊಂದು ಶಿಲೆ
ಹೃದಯದ ಸೆಳೆತಕೆ ಅವಳೇ ಒಂದು ಕಲೆ
ಮೌನದ ಮಾತಲ್ಲಿ ಅವಳೇ ಕೋಗಿಲೆ
ನಡೆಯಲ್ಲು ನುಡಿಯಲ್ಲು ಕಟ್ಟಲಾಗದು ಬೆಲೆ
ಒಟ್ಟಾರೆ ಹೇಳುವೆ ನೀನೆ ನನ್ನ ಶಿಲೆ
ನಾಗರಾಜ ಎಸ್ ಎಲ್
- ನಾಗರಾಜ ಎಸ್ ಎಲ್ ಸಂತೆಕೊಪ್ಪ
11 Mar 2016, 04:02 pm
Download
App from Playstore: