ಅಮ್ಮ
ಉಸಿರಾಗಿ ಹೆಸರು ಇಡೊ ತನಕ
ಹೆಸರಾಗಿ ನುಡಿ ಹರಡೋ ತನಕ
ನುಡಿ ಒಡೆದು ಬದುಕಿರೊ ತನಕ
ಜೊತೆಯಾಗಿ ಜೀವನ ಕೊಟ್ಟಳು ತಾಯಿ
ನಾಗರಾಜ ಎಸ್ ಎಲ್
- ನಾಗರಾಜ ಎಸ್ ಎಲ್ ಸಂತೆಕೊಪ್ಪ
11 Mar 2016, 03:41 pm
Download
App from Playstore: