ನಿನ್ನ ದನಿ

ತಿಳಿ ನೀರ ಕೊಳದಲ್ಲಿ
ಹನಿ ನೀರು ಬಿದ್ದಂತೆ
ಮೆಲುವಾಗಿ ಉಲಿಯುವುದು
ನಿನ್ನ ದನಿಯು.

ಮುಂಗಾರು ಸಮಯದಲಿ
ಕಾರ್ಮೋಡ ಕವಿದಂತೆ
ಆವರಿಸಿ ಮುತ್ತುವುದು
ಹಿತದ ಸೆಲೆಯು...

- ಶ್ರೀಗೋ.

09 Mar 2016, 02:10 pm
Download App from Playstore: