ಮನದಾಸೆಯ ಬೆಡಗಿ

ಮನದಾಸೆಯ ಬೆಡಗಿ
ಕನಸಾಚೆಗೆ ತೊಡಗಿ
ಯೌವನದ ಕಡೆಗೆ
ಕಥೆಯಾದಳು ಹುಡುಗಿ

- ನಾಗರಾಜ ಎಸ್ ಎಲ್ ಸಂತೆಕೊಪ್ಪ

08 Mar 2016, 08:59 am
Download App from Playstore: