ಹೃದಯ ತಾಣ

ಅನುಬಂಧದಿ
ಭಾವನೆಗಳ
ಹೂರಣ !
ಹೃದಯ ಮಂದಿರದಿ
ಒಲವಿನ
ತೋರಣ !
ಹಗಲಿರುಳು
ಎದೆಯಂಗಳದಿ
ಸುಮನೋಬಾಣ !
ಒಲುಮೆಯ ಬಾಳ ಸಂಗಾತಿಗಿದೋ
ಎದೆಗುಡಲಿ ಪ್ರೀತಿಯ
ತಾಣ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 10:38 am
Download App from Playstore: