ಯಾಕೋ ಅಮವಾಸೆಯೆ ಚಂದವೆನಿಸುತ್ತೆ
ತಾರೆಗಳೆಲ್ಲ ಪಿಸು ಮಾತಡುತ್ತವೆ
ಗೆಳಯರೆಲ್ಲ ಕೂಗಿದ ಅನುಭವ
ಹುಣ್ಣಿಮೆಯ ಚಂದ್ರ ನಿದ್ದಾಗ ತಾರೆಗಳೆಲ್ಲ ಮೌನ.
ಚಂದ್ರನ ಬೆಳಕು ಪ್ರೇಯಸಿ ಹಾಗೆ ಬಂದು ಮಾಯವಾಗಿತು
ಏಕಾಂತದ ಮನಸ್ಸಿಗೆ ಅಮವಾಸ್ಯೆ ತಾರೆಗಳೆಲ್ಲ ಬೆಳಕ ಚೆಲ್ಲುವ ಭರವಸೆ
ನನ್ನ ಮುಖದ ನಗುವಾದೆ ನೀನು..
ನನ್ನ ಪ್ರೀತಿಯ ಸೆಲೆಯಾದೆ ನೀನು...
ಹಂಬಲಿಸುತಿದೆ ಯಾಕೊ ಮನಸು ನನ್ನ ಚೆಲುವೆಯ ನೋಡಲು....
ಅವಳು ಮಲ್ಲಿಗೆಯ ಮುಡಿದಿರಲು ಅಪ್ಪಟ ಬಂಗಾರ....
ಅವಳ ನಗುವೊ ಹುಣ್ಣಿಮೆಯ ಚಂದಿರ...
ಕಣ್ಣೋಟದ ಹಿಂದಿನ ಮನಸಿನ ಭಾವನೆ..
ಅಳೆಯಲು ಸಾಧ್ಯವೇ ಮಾಪನದಲ್ಲಿ?..ನಿನ್ನ ಕಣ್ಣೋಟಕೆ ಮರುಳಾದೆ ನಾನು...
ತುಂಟ ನೋಟಕೆ ಮಗುವಾದೆ ನಾನು...ಜಾಣೆ ಮರೆಯದಿರು ನನ್ನ....ಎಲ್ಲರಂತಲ್ಲ ನಾನು...ಮರೆಯೆನು ನಿನ್ನ.....ಮರೆತರೂ ನಾ ನನ್ನ.....
ನೀನು ನಂಗೆ ಸಿಗಲ್ಲ
ನಾನು ನಿನ್ನ ಬಿಡಲ್ಲ
ನಾನು ನಿಂಗೆ ಇಷ್ಟಾ ಇಲ್ಲಾ ಅಂತ ನಂಗೊತ್ತು
ಆದ್ರೆ ನೀನಂದ್ರೇ ನನಗಿಷ್ಟಾ ಕಣೇ
ಮಾಡಿದ ಪ್ರೀತಿನ ಮರೆಯೋಕೆ
ನನ್ನಿಂದಾಗ್ತಿಲ್ಲಾ ಕಣೆ
ನಾ ನಿನ್ನ ಎಷ್ಟು ಪ್ರೀತಿಸ್ತೀದಿನಂದ್ರೇ..
ಮಜುನು ಆ ಲೈಲಾನ ಎಷ್ಟ ಪ್ರೇತಿಸ್ತಿದ್ನೋ
ಅದಕ್ಕಿಂತ ಹೆಚ್ಚಾಗಿ ನಾ ನಿನ್ನ ಪ್ರೀತಿಸ್ತಿದಿನಿ ಕಣೆ
ಆದರೆ ಹೇಳೋಕಾಗ್ತಿಲ್ಲಾ ಅಷ್ಟೆ