Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಡುಗ ಕೊಡುವುದು ಹೂವು
ಹುಡುಗಿ ಕೊಡುವುದು ನೋವು
ಇರುವುದೆ ಈಗೆನ ನೀವು
ಏ ಹುಡುಗಿ
- Loki
16 Dec 2015, 03:22 pm
ಕಾಯುವೆ ನಿನಗಾಗಿ
ಕಾಯುತ್ತಿರುವೇ ನಿನಗಾಗಿ
ನೀ ಬದ್ದರು ನೀ ಬಾರದಿದ್ದರೂ
ಈ ಹೃದಯ ನಿನಗಾಗಿ ಮಾತ್ರ
- Loki
15 Dec 2015, 11:40 am
ಹತ್ತೂರು ಸುತ್ತಿದರು ಸಿಗಲಿಲ್ಲ ನಿನ್ನಂತಹ ಚೆಲುವೆ
ಅಂಗೈಯಲ್ಲಿನ ಮುತ್ತಿನ ಮಣಿಯ ನೋಡಲಾದೆ
ಅಂದವ ನೋಡಿ ಸ್ವರ್ಗದ ಅಳತೆಯ ಮಾಡಲು ಹೋದೆ
ಬಾಹ್ಯದಂದ ದೇಹಕ್ಕೆಂದು ತಿಳಿಯದಾದೆ
ಅಂದದ ಚಿಟ್ಟೆಗಳ ಮಾಯದ ಬಲೆಯ ನಾನರಿಯದೆ ಮಂಕಾದೆ ಓ ಚೆಲುವೆ......
- Irayya Mathad
14 Dec 2015, 11:27 pm
ಅ ಕನಸ್ಸಿನ ಮೇಲೆ ತುಂಬಾ ಕೋಪ
ಅವಳು ಕಾಣುವ ಕನಸ ನನ್ನ ಬಳಿ ಹೇಳಲಿಲ್ಲ
ನಾನು ಕಂಡ ಕನಸಲ್ಲಿ ಅವಳಿರಲಿಲ್ಲ ಬರಿ ಕಪ್ಪು ಬಿಳುಪು
ಅವಳ ಕನಸ ನಾ ಅರಿಯಲು ಗೊತ್ತಾಗಲಿಲ್ಲ
ಅವಳಿದ್ದ ಕ್ಷಣವಷ್ಟೆ ಕಣ್ಣಾ ಮುಂದೆ
ಕನಸ್ಸಿಗೆ ಜಾಗವಿರಲಿಲ್ಲ
ಅವಳು ಮಾತ್ರ ಕನಸ್ಸಲ್ಲಿ ನನ್ನ ಒಡೆಯನಾಗಿಸಿದಳು
ಹತ್ತಿರ ಬಂದರೆ ಕಿರು ನಗೆ ಬೀರಿ ಜಾರುವಳು
ನನಗೆ ಮಾತ್ರ ಕನಸ ಕಾಣುವ ಹಕ್ಕಿಲ್ಲ. ಅವಳ ಪ್ರಕಾರ....
ರವಿ ಕನ್ನಡಿಗರೆ
- ರವಿಕುಮಾರ
14 Dec 2015, 04:49 am
ಅಂದಾದ ಬಾಳಿನಲಿ
ಇಂದೇಕೋ ಬಿಸಿಗಾಳಿಯ ಸುಳಿವು
ಅರಿಯೆ ನಾ ನಿನ್ನೀ ಕೋಪದ ಗುಟ್ಟು
- Subbu
13 Dec 2015, 06:57 pm
ಹೇ ಕನಸು...
ಮೌನವಾಗಿ ಕುಳಿತಿರುವೇ.....
ಮಾತಾಗಿ ಬರುವೆಯಾ????
ಹೃದಯಾಳದಿಂದ ಪ್ರೀತಿಸುತಿರುವೇ....
ಈ ಹೃದಯದ ಮಿಡಿತವಾಗುವೆಯಾ???
ಬಾಳಲ್ಲಿ ಒಬ್ಬಂಟಿಯಾಗಿರುವೆನು...
ಜೊತೆಯಾಗಿ ಜೀವನದಲ್ಲಿ ನೀನಿರುವೆಯಾ???
ಈ ಮನಸು ನಿನಗೆ ನೀಡುವೆನು...
ಈ ಜೀವದ ಕನಸು ನೀನಾಗುವೆಯಾ???
::ಕನಸು ಮಂಜು...
- ಕನಸು ಮಂಜು....
13 Dec 2015, 11:19 am
ಶುಭಾಷಯ ಗೆಳತಿ ನಿನಗೆ ಜನುಮ ದಿನದ ಶುಭಾಷಯ
ನನ್ನ ನಿನ್ನ ಬೇಟಿಯ ಇಂದು ನನ್ನ ಮೂಖನ್ನಾಗಿಸಿದೆ
ಆ ನಿನ್ನ ಅಷ್ಟು ದಿನದ ನೆನಪು ಈ ಶುಭಾಷಯದ ಜೊತೆಗೆ ಬರುತ್ತಿದೆ
ಇದು ಬರಿ ಶುಭಾಷಯವಲ್ಲ ಗೆಳತಿ
ನೀನು ಬಿಟ್ಟು ಹೊದ ಅಂದಿನಿಂದ ಇಲ್ಲಿವರೆಗಿನ ನೆನಪುಗಳ ಗುಚ್ಚ
ನೀನು ಮರೆತಿರಬಹುದು
ಆದರೇ ನನಗೆ ಮಾತ್ರ ನಿನ್ನ ಮರೆತ ಕ್ಷಣಗಳೇ ಇಲ್ಲ
ರಾತ್ರಿಯ ಆಗಸದ ಚುಕ್ಕಿಯ ನಡುವೇ ನೀನು,
ದಾರಿಯಲ್ಲಿ ಒಂಟಿಯಾಗಿ ಸಾಗುವಾಗ ನೆರಳಂತೆ ಜೊತಯಾದೆ ನೀನು,
ಈಗೆ ನನ್ನ ಪಯಣ ಸಾಗುತ್ತಿದೆ
ಶುಭಾಷಯದ ಮೂಲಕ ನನ್ನ ಅಬಿನಂಧನೆ
ನೆನಪುಗಳನ್ನ ಜೊತಯಾಗಿಸಿದ್ದಕ್ಕೆ.
ರವಿಕುಮಾರ
- ರವಿಕುಮಾರ
13 Dec 2015, 06:47 am
ನನ್ನೊಡತಿಯ ನಗು ಚಂದ...
ನನ್ನೊಲವಿನ ಸ್ವರ್ಗಕ್ಕೆ ರಾಣಿ ಅವಳು...
ನಕ್ಷತ್ರಗಳೆ ನಾಚುವಂತ ಅಂದ ಅವಳದು...
ಮುಗ್ದತೆಯ ಮನಸುಳ್ಳ ಅವಳಿಗೆ ಅವಳ ನಗುವೇ ಸಾಟಿ...
ಹುಟ್ಟು ಹಬ್ಬದ ಉಡುಪಿನಲ್ಲಿ ಅವಳ ಅಂದ ಬಣ್ಣಿಸಲಾಗಲಿಲ್ಲ...
ನನ್ನುಸಿರಿನ ನಡೆದಾಡುವ ದೇವತೆ ಅವಳು...
ಅವಳೇ ಈ ಜೀವದ ಉಸಿರು...
:::ಕನಸು ಮಂಜು....
- ಕನಸು ಮಂಜು....
12 Dec 2015, 06:06 pm
ನನ್ನವಳ ಕಣ್ಣಿನ ಹೊಳಪು...
ನಕ್ಷತ್ರಗಳ ಹೊಳಪಿಗಿಂತ ಚಂದ....
ಕನಸುಗಳ ಬೆನ್ನತ್ತಿ ಹೊರಟ ಮನಸ್ಸನ್ನು...
ಅವಳ ಮನಸಿನೆಡೆಗೆ ವಾಲುವಂತೆ ಮಾಡಿದ್ದು...
ಇದೇ ಆ ನನ್ನೊಡತಿಯ ಕಣ್ಣುಗಳು...
:::ಕನಸು ಮಂಜು......
- ಕನಸು ಮಂಜು....
12 Dec 2015, 06:04 pm
ಹೇಳು ನವಿಲೆ ಯಾಕೆ ಹೀಗಾದೆ ?
ಯಾಕೆ ಇಷ್ಟು ಮೌನಿಯಾದೆ ?
ಮೇಘಗಳಲಿ ತೇಲಿ ಬಂದೆ
ಗಿಡ-ಮರಗಳಿoದ ಹಾರಿ ಬಂದೆ
ಹೇಳು ಈಗೇಕೆ ದೂರ ಹೋದೆ ?
ನಸುಕಿನಲೆ ಕುಣಿಯುತಾ ಬಂದು
ಕೂಗಿ ಕರೆದೆ ನನ್ನ ಅಂದು
ಈಗೇನಾಯಿತು ನಿನಗೆ ಇಂದು ?
ಮೊದ - ಮೊದಲು ಕಂಡಾಗ ನಾಚಿಯೇ - ನಾಚಿದೆ
ಕೆಲದಿನಗಳಾದಾಗ ನಗು - ನಗುತಾ ಬಂದೆ
ಹೇಳು ಈಗೇಕೆ ನನ್ನಿoದ ದೂರಾದೆ ?
ಈ ನಿಸರ್ಗ ನಿನ್ನ ಪರ ಇಲ್ಲವೆ ?
ಈ ಜನರಿಂದ ನಿನಗೆ ರಕ್ಷಣೆಯಿಲ್ಲವೆ ?
ಇಲ್ಲಿ ನಿನ್ನವನಂತ ನಾನಿಲ್ಲವೆ ?
ಬೇಗ ಹೇಳು ಇನ್ಮುoದೆ ನೀ ಬರುವುದಿಲ್ಲವೆ ?
ಮಾಗಿದ ಮಾವು ತಂದೆ ಸವಿಯಲೆoದೆ
ನೀನು ತಿoದು ಬಿಟ್ಟಿದ್ದನ್ನೇ ನಾನು ತಿoದೆ
ಅದರ ಸಿಹಿಯ ರೂಪವನ್ನು ಅರಿತುಕೊoಡೆ
ಈಗೇಕೆ ಬರಲೊಲ್ಲೇ ಅಂದಿನಂತೆ?
ಹಣ್ಣುಮಣ್ಣಾಯಿತಿಲ್ಲೇ ನಿoತು-ನಿoತೆ
ಏನು ? ನಿನ್ನ ಗರಿಯ ಅಂದ
ಕುಣಿವ ನಿನ್ನ ಕುಣಿತ ಚಂದ
ಸಾಲಿತೆ? ನೋಡಲೇರಡು ಕಣ್ಣು ನಂದ
ಬಂದು ನಿಲ್ಲು ಈಗ ಮುoದ
ನೋಡಿ ಪಡುವೆ ನಾ ಆನಂದ
ಬೀರೇಶ ಕೋಟಿ
ಬಿ.ಎಸ್.ಸಿ.ಕ್ರಷಿ ಮೊದಲನೆ ವರ್ಷ
ಕ್ರಷಿ ಮಹವಿಧ್ಯಾಲಯ, ವಿಜಯಪುರ
- BIRESH KOTI
12 Dec 2015, 10:51 am