Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41
ನನ್ನ ನಿಷ್ಕಲ್ಮಶ ಪ್ರೀತಿ ಯನ್ನು ತಿರಸ್ಕರಿಸಿದವಳು
ಆದರೆ,
ಅವನ ಮೋಸದ ಪ್ರೀತಿಯಲ್ಲಿ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿರವಳು ................................................................................................................................ (ಅB..)
ಹವಾ ಮಚ್ಚು ಹಿಡಿದು ನಿಂತಾನ
ಕಣ್ಣಾಗ ಕ್ರಾಂತಿ ಬೆಂಕಿ ಹಚ್ಚಕತ್ಯಾನ
ನಿನಗೇನು ಗೊತ್ತಾ ಅವನ ತಾಕತ್ತ
ರೈತರ ಕುಲ ಐತಿ ಅದು ಅದ್ರುದು
ಬಂಡ ಗುಂಡಿಗೆ ಐತಿ ನಿಮ್ಮಂಥ
ನಿಮ್ಮಂತ ಬಂಡರಿಗಾ ಬಡದು
ಬುದ್ಧಿ ಕಲುಸ್ತಾನವ
ರೆಕ್ಕೆ ಇರದ ಹಕ್ಕಿಗೆ ಜೊತೆಯಾದ ನೀವೇ ಕಾರ್ತಿಕ ಮಾಸದ ದೀಪ,
Z ಒಣಗಿದ ನನ್ನೆದೆ ಗೂಡಿಗೆ ನವ ಚಿಂತನೆಗಳನೆ ಸಗುವುದೇ ನಿಮ್ಮ ಸಂಕಲ್ಪ.
ಬಡಿದೆಬ್ಬಿಸುವ ನಿಮ್ಮ ಜೀವನದ ಅನುಭವದ ಸಾಲುಗಳು,
ನನ್ನ ಸಂಕೀರ್ಣ ಸಂಸಾರವ ಸಾಗಿಸಲು ಪ್ರಯೋಗಿಸುವ ವಿವೇಕ ಮಂತ್ರಗಳು.
ನೆನಪುಕುವ ಲತೆಗೆ ನಿಮ್ಮನ್ನು ಅಪ್ಪುವ ಬಯಕೆ,
ನೆರಳ ಕೊಡುವ ಮರ ಅರ್ಥವಾದರೂ, ತಿರಸ್ಕರಿಸಬಾರದು ಮರುಕ ಜೀವದ ಕೋರಿಕೆ.
ಕಣ್ಮುಚ್ಚು ಕೊನೆಯ ಉಸಿರು ನಿಮ್ಮ ಹೆಸರು ಕರೆಯುವಾಗ,
ಅಳಿಲಂತೆ ಪ್ರೀತಿಯ ಗುಟುಕ ನೀಡಬೇಕೆನಿಸದೆ ನಿಮ್ಮ ಹೃದಯಕ್ಕೀಗ..
ಕಿಡಿಗಳ ಕಡುನುಡಿಗೆ ಕುಗ್ಗದಿರಲಿ ಹೊಸ ಪ್ರಯತ್ನದ ಚಿಂತನ,
ಮಾಗಿದ ಸಿಹಿ ಹಣ್ಣಿಗೆ ಜನ ಆಕರ್ಷಿಸುವಂತಿರಲಿ ನಿಮ್ಮ ವೃತ್ತಿ ಜೀವನ.
ಸರ್ವರ ಸಮಾನತೆಗೆ ಬೆಳಕಾದ ನಿಮ್ಮ ಜನ್ಮ ದಿನ,
ಭಾರತೀಯರ ಸ್ವಾಭಿಮಾನದ ಬದುಕಿಗೆ ಸನ್ಮಾರ್ಗ ರಚನೆಗೊಂಡ ಕ್ಷಣ.
ನಕ್ಷತ್ರದಂತೆ ಧರೆಯನ್ನು ಧರಿಸಲು ಉದಯಿಸಿದ ನಿಮಗೆ,
ನನ್ನ ಪ್ರೀತಿಯ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ,
ಮಲ್ಲಿಗೆ ಹಾರ ನಿಮ್ಮ ಕೊರಳಿಗೆ.