ಸಾಕಾಗಿದೆ ವಿರಹದ ಪಾಠ ನೀನ್ ಒಪ್ಪುವುದಾದರೆ ಸಿಹಿ ತುಂಬಿದ ತುಟಿಗಳಲ್ಲಿ ಸಾಕಾಗವಷ್ಟು ಚುಂಬನ ನೀಡುವೆ..
ನಮ್ಮಿಬ್ಬರ ಹುಚ್ಚು ಕಾಮಧಾರಣೆಯಿಂದ ಹೊರ ಬರುವ ಬೆವರು ಹನಿಗಳು ನದಿಯಾಗಿ ಹರಿಯಲಿ ಪ್ರತಿ ಸಲ ಬೇಕಂತಲೇ ಸೋತು ಮತ್ತೆ ಮತ್ತೆ ಗೆಲುವ ಆಟದಲ್ಲಿ ಹೋರಾಡಿ ಪ್ರಶಸ್ತಿ ನಮ್ಮದಾಗಿಸಿಕೊಳ್ಳುವ...!!
ಎಮ್.ಎಸ್.ಭೋವಿ...✍️ ತಪ್ಪಾಗಿದರೆ ಕ್ಷಮಿಸಿ...
ಕಳೆದ ಕ್ಷಣಗಳ ಮರಳಿ ಬಯಸಿದೆ
ಹೃದಯ..ಅದರ ತಪ್ಪೇನಿಲ್ಲ
ಜೊತೆಯಿರುವ ಕನಸ ಕಂಡ ಮನವು
ಈಗೇಕೊ ಸುಮ್ಮನಾಗಿದೆ..ಅದರ ತಪ್ಪೇನಿಲ್ಲ
ಕಾಣದಿದ್ದರೂ ಮತ್ತೆ ಮತ್ತೆ ನೋಡುವ
ಬಯಕೆ ಕಂಗಳಿಗೆ..ಅದರ ತಪ್ಪೇನಿಲ್ಲ
ಹುಡುಕಿ ಹುಡುಕಿ ನೆಪಗಳ ಕರೆದಿದೆ ನೆನಪು
ಹತ್ತಿರ ಬರಲು..ಅದರ ತಪ್ಪೇನಿಲ್ಲ
ಗೆಳತಿ ನಿನ್ನ ನಗುವ ಸದ್ದು ಗುನುಗಿದೆ
ಎದೆಯಲಿ..ನಂಗೇನೂ ಗೊತ್ತಿಲ್ಲ..!!
ಎಮ್.ಎಸ್.ಭೋವಿ...✍️
✨ಕಣ್ಣೀರಿಡುವಾಗ ಕಚಗುಳಿ ಇಟ್ಟು ನಗಿಸಿದೆ..
ಪ್ರತೀ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದೆ..
ಈ ನಡುವೆ ನಾನು, ನನ್ನ ನೋವನ್ನು ಮರೆತೇ..
ಅಂದೇ ನಾನು ನೀ ನನ್ನ ನಗು ಎಂಬುದನ್ನ ಅರಿತೆ..
ಮನಕ್ಕೆ ಮಂದಹಾಸವಾಗಲು ನಿನ್ನ ಒಂದು ಮಾತು ಸಾಕು..
ನನ್ನೆಲ್ಲಾ ನೋವಿಗೂ ನೀನೆ ಪರಿಹಾರವಾಗಿರುವಾಗ ಬೇರೆ ಯಾರೋ ನನಗೇಕೆ ಬೇಕು..!?
ಈ ಜನ್ಮಕೂ ಮರು ಜನ್ಮಕೂ ನಿನ್ನ ಸಾಂಗತ್ಯವೆ ಸಾಕು..♥️✨
ಭೂಮಿಗೆ ಸೌಂದರ್ಯದ ರಾಶಿಯೇನೆ ತಂದ ನನಗೆ ಎಂದೇ ಈ ಸುಂದರಿಯೆನೆ ಸೃಷ್ಟಿಸಿದ ನಾನೆ ಧನ್ಯ ಅವಳನ್ನು ಪಡೆದ ಹೋಗಳಲು ಪದವಿಲ್ಲ ಅವಳ ಅಂದ ನಕ್ಕಾಗ ಅವಳ ಸೌಂದರ್ಯ ಬಲು ಚಂದ್ ದುಪ್ಪಟ್ಟಾಗಿತ್ತು ಅದು ಅವಳ ಮೂಗುತಿಯಿಂದ???????
ನಾವು ಎಲ್ಲರೂ ಬಂದಿವಿ ಈ ಭೂ ಲೋಕಕ್ಕ
ನಾಲಕು ದಿನ ಇದ್ದು ಹೋಗಾಕ್ಕ
ನಂದು ನಿಂದು ಅವಂದು ಇವಂದ ಅಂತ ನಿಂತೀವಿ ಕದನಕ್ಕ
ನಿಂದು ಅನೋದು ಏನ್ ಇಯಿತ್ತಿ ಹೇಳು ನೀ ನಿನ್ನ ಸಂಘಟ್ಟ ತರಕ್ಕಾ
ನಿನ್ನ ಪಾಪದ ಸುಂಕ ಕಟ್ಟಬೇಕಂತ ಯಮ ನುಕತಾನ ನರಕಕ್ಕ
ಲಕ್ಷ್ಮೀ ಸುತ ಶಿವ ?
ದ್ವೇಷಿಸುವವರು ಸಾಮಾನ್ಯ
ಅವಮಾನಿಸುವವರು ಸಾಮಾನ್ಯ
ನಿಂದಿಸುವವರು ಸಾಮಾನ್ಯ
ಅಡ್ಡಿ ಪಡಿಸುವವರು ಸಾಮಾನ್ಯ
ಕಲಹಕ್ಕೆ ಬರುವವರು ಸಾಮಾನ್ಯ
ಇವರನ್ನೆಲ್ಲ ಎದುರಿಸಿ
ಧೈರ್ಯದಿಂದ ಮುನ್ನುಗ್ಗಿ
ತೋರಿಸು ನೀನೊಬ್ಬ ಅಸಾಮಾನ್ಯ ಎಂದು.
ನನ್ನವಳೆಗಾಗಿ ಒಂದು ಪ್ರೇಮ ಕವನ?❤️? ಪ್ರೀತಿ ಮಾಡೋಕೆ ಬೇಕು ಮನಸು ನಾವು ಕಾಣುತೀವಿ ನೂರಾರು ಕನಸು ಅರ್ಥ ಆಗೋಲ್ಲ ಹುಡ್ಗಿರ ಮನಸು ಅಧಿಕೆ ನವಿಗೆ ಬಿಳೂಲ್ಲ ಕನಸು ಜಾಸ್ತಿ ಟೆನ್ಸ್ ಆಗಿದ್ರ ಮನಸು i love you❤️?️ ಹೆಳ್ಬಿಡಿ KICCHA MK✍️?❤️